ಜಿ.ಪಂ. ಚುನಾವಣೆಗೆ ಆಪ್ ಸ್ಪರ್ಧೆ..

ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳಿಗೆ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ತುಮಕೂರಿನಲ್ಲಿ ತಿಳಿಸಿದರು.