
ರಾಯಚೂರು. ಆ.೦೨ ನಗರದ ಸರ್ಕಾರಿ ಉದ್ಯಾನ ವನದಲ್ಲಿ ಇರುವ ಮಾದರ ಚೆನ್ನಯ್ಯ ಗುರು ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚೆಟ್ಹಾಳ್ ಅಧ್ಯಕ್ಷತೆಯಲ್ಲಿ ರಾಯಚೂರು ಜಿಲ್ಲಾ ಮತ್ತು ತಾಲೂಕು ಸಮಿತಿಗೆ ನೂತನವಾಗಿ ಪದಾಧಿಕಾರಿಗಳನ್ನು ಪುನರ್ ರಚನೆ ಮಾಡಲು ಸಭೆ ನಡೆಯಿತು.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚೆಟ್ಹಾಳ್, ಪ್ರಧಾನ ಕಾರ್ಯದರ್ಶಿ ಕರಿಗೂಳಿ ಸುಂಕೇಶ್ವರ ಸಹಾಯಕ ಪ್ರಾಧ್ಯಾಪಕರು,ಮಲ್ಲಿಕಾರ್ಜುನ ಸಹಾಯಕ ಪ್ರಾಧ್ಯಾಪಕ,ಕೃಷಿ ವಿಶ್ವವಿದ್ಯಾಲಯ ರಾಯಚೂರು(ಸಹ ಕಾರ್ಯದರ್ಶಿ) ವೆಂಕಟೇಶ್ ಚಂದ್ರಬಂಡ ( ಜಂಟಿಕಾರ್ಯದರ್ಶಿ)ನರಶಿ೦ಹಲ ರಾಂಪುರ( ಖಜಾಂಚಿ) ಶರಣಪ್ಪ ದಿನ್ನಿ ದಸ೦ಸ,ಹನುಮಂತಪ್ಪ ತಿಪ್ಪಲದಿನ್ನಿ ( ನಿರ್ದೇಶಕರು) ಕೊರೆನಲ್,ಡಾ.ಶರಣಪ್ಪ ಹೀರೇರಾಯಕುಂಪಿ( ಸಾಹಿತ್ತಿಕ ಸಲಹೆಗಾರರು)ಮೂರ್ತಿ ,ವಸಂತಕುಮಾರ( ಜಿಲ್ಲಾ ಉಪಾಧ್ಯಕ್ಷರು)ಭೀಮಪ್ಪ ಭಂಡಾರಿ(ಕಾನೂನು ಸಲಹೆಗಾರರು) ಆಂಜಿನೆಯ,ಚಂದ್ರಪ್ಪ,ರಾಮಪ್ಪ ಗದಾರ,ಯಂಕಪ್ಪಪಿರಂಗಿ,ಬುದೇಪ್ಪ ಇವರುಗಳನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.
ರಾಯಚೂರು ತಾಲೂಕು ಸಮಿತಿ-
ಈರಪ್ಪ ಕೊಂಬೆನ್( ಅಧ್ಯಕ್ಷರು)ಭೀಮಪ್ಪ ಭಂಡಾರಿ( ಪ್ರಧಾನ ಕಾರ್ಯದರ್ಶಿ)ರಂಗ ಮುನಿದಾಸ್( ಖಜಾಂಚಿ)ಶಿವರಾಜ್ ( ಸಹ ಕಾರ್ಯದರ್ಶಿ)ಮಾರಪ್ಪ ಬಲ್ಲಟಗಿ(ಉಪಾಧ್ಯಕ್ಷ)ಸಣ್ಣ ಪ್ಯಾಟೆಪ್ಪ,ಚೆನ್ನಪ್ಪ ಕೆ.ಗುಡದಿನ್ನಿ (ನೀರ್ದೇಶಕರು) ಅನಿಲ ರಾಜ್ ಜಾ.ಪನ್ನೂರು( ಜಂಟಿ ಕಾರ್ಯದರ್ಶಿ) ಡಾ.ಮಲ್ಲಯ್ಯ ಅತ್ತನೂರು( ಸಾಹಿತ್ತಿಕ ಸಲಹೆಗಾರರು)ಸುರೇಶ್,ಶಿವಾನಂದ,ಒಡೆಯರಾಜ್ ಆರೋಲಿ,ಇವರುಗಳನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.