ಜಿಲ್ಲೆ ವಿಭಜನೆ ಹೋರಾಟ 25 ನೇ ದಿನಕ್ಕೆ

ಬಳ್ಳಾರಿ ಜ 07 : ಜಿಲ್ಲಾ ವಿಭಜನೆಯನ್ನು ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಇಂದು 25ನೇ ದಿನಕ್ನೇಕೆ ಕಾಲಿರಿಸಿದೆ.
ಇಂದಿನ ಧರಣಿಯಲ್ಲಿ ಹೋರಾಟ ಸಮಿತಿ ಮುಖಂಡರ ಜೊತೆ ನಗರದ
ಕನ್ನಡ ಯುವಕರ ಸಂಘದ ವಿ. ಎಸ್. ಬಸವರಾಜ್
ಹೋರಾಟ ಸಮಿತಿಯ ಟಿ ಜಿ ವಿಠಲ್,ಕೆ. ಎರ್ರಿಸ್ವಾಮಿ,ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಮಾಧವ ರೆಡ್ಡಿ, ಗೋವಿಂದ , ನಾರಾಯಣಪ್ಪ ಮತ್ತಿತರರು ಉಪಸ್ಥಿತರಿದ್ದರು.