
ಕಲಬುರಗಿ;ಮಾ.6: ಮುಂಬರುವ ವಿಧಾನಸಭಾ ಚುನಾಣೆಯಲ್ಲಿ ಜಿಲ್ಲೆಯ 9 ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಪಕ್ಷದ ಚಿಹ್ನೆ ನೇಗಿಲ ಹೊತ್ತ ರೈತ ಜನತಾ ಪಕ್ಷದ ಮುಖಾಂತರ ಚುನಾವಣೆ ಸ್ಪರ್ಧಿಸಲು ಅರ್ಜಿ ಆಹ್ವಾನ ಕರೆಯಲಾಗಿದೆ ಎಂದು ಜನತಾ ಪಕ್ಷದ ಜಿಲ್ಲಾಧ್ಯಕ್ಷ ಭೀಮರಾವ್ ಸಾಹು ಹೊನ್ನಾಳ ತಿಳಿಸಿದರು.ಸದರಿ ಆಹ್ವಾನ ಸಲ್ಲಿಸುವ ಅಭ್ಯರ್ಥಿಗಳು
ದಿನಾಂಕ : 15-03-2023ರ ಒಳಗೆ ಅಧ್ಯಕ್ಷರ ಕಛೇರಿ ವಿಳಾಸಕ್ಕೆ ತಮ್ಮ ಸಮಾಜುಮುಖಿ ಸೇವೆಗಳ ವಿವರ ಮತ್ತು ಎಷ್ಟು ವರ್ಷದಿಂದ ಸಮಾಜ ಸೇವೆಯಲ್ಲಿ ಕಾರ್ಯನಿರ್ವಹಿಸಿಕೊಂಡು ಬಂದಿರುವುದರ ಸಂಪೂರ್ಣ (ಬಯೋಡೆಟಾ) ವಿವರಗಳೊಂದಿಗೆ ಹಾಗೂ ಅವರ ಇತ್ತೀಚಿನ 3 ಭಾವಚಿತ್ರದೊಂದಿಗೆ ತಮ್ಮ ಅರ್ಜಿಯ ಜೊತೆಗೆ ಸಲ್ಲಿಸಬೇಕೆಂದು ಜನತಾ ಪಕ್ಷದ ಜಿಲ್ಲಾಧ್ಯಕ್ಷರು ಈ ಪತ್ರಿಕೆ ಪ್ರಕಟಣೆಯ ಮೂಲಕ ಅರ್ಜಿಆಹ್ವಾನಿಸಲಾಗಿದೆ.
ಭೀಮರಾವ ಸಾಹು ಹೋನ್ನಾಳ ಜಿಲ್ಲಾಧ್ಯಕ್ಷರು, ಕಲಬುರಗಿ, ಮೊಬೈಲ್: 9900171042, 9108744336ಕಛೇರಿ ವಿಳಾಸ : ಪ್ಲಾಟ್ ನಂ. 11, ಹಳೆಯ ತಹಶೀಲ್ ಕಛೇರಿ ಹಿಂದುಗಡೆ, ವಿದ್ಯಾನಗರ, ಜೇವರ್ಗಿ-585310