ಜಿಲ್ಲೆಯಲ್ಲಿ ೨೦೯ ಕೊರೊನಾ ಪಾಸಿಟಿವ್

ದಾವಣಗೆರೆ ಸೆ.೧೭; ಜಿಲ್ಲೆಯಲ್ಲಿ ೨೦೯ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ೨೦೯ ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಳಿಸಲಾಗಿದೆ, ದಾವಣಗೆರೆಯಲ್ಲಿ ೧೧೪, ಹರಿಹರ ೪೨, ಜಗಳೂರು ೦೩, ಚನ್ನಗಿರಿ ೧೪, ಹೊನ್ನಾಳಿ ೩೧, ಅಂತರ್ ಜಿಲ್ಲೆಯಿಂದ ೦೫À ಸೇರಿದಂತೆ ಒಟ್ಟು ೨೦೯ ಪ್ರಕರಣಗಳು ಇಂದು ವರದಿಯಾಗಿದೆ. ತಾಲೂಕುವಾರು ಬಿಡುಗಡೆಯಾದವರು ದಾವಣಗೆರೆ ೩೬, ಹರಿಹರ ೦೯ ಜಗಳೂರು ೦೬, ಚನ್ನಗಿರಿ ೧೯ ಹೊನ್ನಾಳಿ ೧೧ ಅಂತರ್ ಜಿಲ್ಲೆಯಿಂದ ೦೪ ಒಟ್ಟು ೮೫ ಮಂದಿ ಬಿಡುಗಡೆಯಾಗಿದ್ದಾರೆ.ಒಟ್ಟು ೧೩೮೩೪ ಪ್ರಕರಣಗಳು ದಾಖಲಾಗಿದ್ದು ೧೦೭೩೩ ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ ಹಾಗೂ ೨೨೭ ಸಾವು ಸಂಭವಿಸಿದ್ದು ಪ್ರಸುತ್ತ ೨೮೭೪ ಸಕ್ರಿಯ ಪ್ರಕರಣಗಳು ಇವೆ.