ಜಿಲ್ಲೆಯಲ್ಲಿ ಹಸಿ ಮಳೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.30: ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಕೃಷಿ ಚಟುವಟಿಕೆಗೆ ಹಸಿಯನ್ನು ತಂದಿದೆ. ಮುಂಗಾರಿನ ಹತ್ತಿ, ಮೆಣಸಿನಕಾಯಿ ಭತ್ತದ ಬೆಳೆಯ ನಾಟಿ, ಬಿತ್ತನೆಗೆ ಸಹಕಾರಿಯಾಗಿ ಹೊಲ ಗದ್ದೆಗಳಲ್ಲಿ ನೀರು ನಿಂತಿದೆ.

Attachments area