ಜಿಲ್ಲಾ ಮಾದಿಗ ಗುತ್ತೇದಾರರ ಸಂಘ ಪದಾಧಿಕಾರಿಗಳು

ರಾಯಚೂರು.ಮಾ.೨೭- ಕರ್ನಾಟಕ ರಾಜ್ಯ ಮಾದಿಗ ಗುತ್ತೇದಾರರ ಸಂಘ ರಾಜ್ಯಾಧ್ಯಕ್ಷರಾದ ಸಂಗಮೇಶ ಕಟಗೂರು ಇವರ ಆದೇಶದ ಮೇರೆಗೆ ಜಿಲ್ಲಾ ಪದಾಧಿಕಾರಿಗಳನ್ನು ನೇಮಿಸಲಾಗಿದೆ.
ರಾಜ್ಯ ಗೌರವಾಧ್ಯಕ್ಷರಾದ ಸುಧಾಮ ಈ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಜಿಲ್ಲಾ ಗೌರವಾಧ್ಯಕ್ಷರಾಗಿ ರವೀಂದ್ರ ಜಲ್ದಾರ್, ಜಿಲ್ಲಾಧ್ಯಕ್ಷರಾಗಿ ಟಿ.ಸುಧಾಮ, ಕಾರ್ಯಾಧ್ಯಕ್ಷರಾಗಿ ತಿಮ್ಮಪ್ಪ ಆಲ್ಕೂರು, ಉಪಾಧ್ಯಕ್ಷರಾಗಿ ಬಾಬು ತುಂಟಾಪೂರು, ಸೋಹನಕುಮಾರ, ಲಕ್ಷ್ಮಣರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾಗಿ ವಿನೋದ ಕುಮಾರ, ಆನಂದ, ಖಜಾಂಚಿಯಾಗಿ ಕರೆಪ್ಪ ಅಸ್ಕಿಹಾಳ, ಕಾರ್ಯದರ್ಶಿಗಳಾಗಿ ಕೆ.ರಾಜು, ಬಸವರಾಜ, ಜಂಟಿ ಕಾರ್ಯದರ್ಶಿಯಾಗಿ ಅರಳಯ್ಯ, ನರಸಪ್ಪ, ಮಹಾಂತೇಶ, ಸಹ ಕಾರ್ಯದರ್ಶಿಯಾಗಿ ದುರ್ಗಪ್ಪ, ಶಿವಾನಂದ, ಬಾಬು ಹಾಗೂ ತಾಲೂಕು ಪದಾಧಿಕಾರಿಗಳಲ್ಲಿ ತಾಲೂಕು ಅಧ್ಯಕ್ಷರನ್ನಾಗಿ ನರಸಿಂಹಲು, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸುರೇಶಬಾಬು, ಉಪಾಧ್ಯಕ್ಷರಾಗಿ ಶರಣಪ್ಪ ಮ್ಯಾತ್ರಿ, ಕಾರ್ಯದರ್ಶಿಗಳಾಗಿ ಉದಯ ಅರೋಲಿ ಅವರು ಆಯ್ಕೆಗೊಂಡಿರುವುದಾಗಿ ರಾಜ್ಯ ಗೌರವಾಧ್ಯಕ್ಷ ಟಿ.ಸುಧಾಮ ಅವರು ತಿಳಿಸಿದ್ದಾರೆ.