ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾ- ಸಾಂಸ್ಕೃತಿಕ ಸ್ಪರ್ಧೆಯ ವಿಜೇತರ ಘೋಷಣೆ

ಚಿತ್ರದುರ್ಗ.ಸೆ.೨೧; ಚಿತ್ರದುರ್ಗ ನಗರದ ಓನಕೆ ಒಬವ್ವ ಕ್ರೀಡಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಾಜ್ಯ ಸರ್ಕಾರಿ ನಿವೃತ ನೌಕರರ ಜಿಲ್ಲಾ ಸಂಘ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2021ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರ ಪಟ್ಟಿ ಇಂತಿದೆ.
ಕ್ರೀಡೆ-ಪುರುಷರ ವಿಭಾಗ: 60 ರಿಂದ 69 ವಯೋಮಿತಿ:
400 ಮೀಟರ್ ಓಟ: ಎಂ.ಹೆಚ್. ಜಯಣ್ಣ (ಪ್ರಥಮ), ನಾಗರಾಜ್ ಸಂಗಮ್ (ದ್ವಿತೀಯ), ಜಿ.ಆರ್. ಲಕ್ಷ್ಮೀಕಾಂತರೆಡ್ಡಿ (ತೃತೀಯ).
ರಿಂಗನ್ನು ಬಕೆಟ್‍ನಲ್ಲಿ ಎಸೆಯುವುದು: ಎಂ. ಪ್ರಕಾಶ್ (ಪ್ರಥಮ), ನಾಗರಾಜ್ ಸಂಗಮ್ (ದ್ವಿತೀಯ), ಮೋಹನ್ ಕುಮಾರ್ ಗುಪ್ತ (ತೃತೀಯ)
ಕೇರಂ: ಮೋಹನ್ ಕುಮಾರ್ ಗುಪ್ತ (ಪ್ರಥಮ), ನಾಗರಾಜ್ ಸಂಗಮ್ (ದ್ವಿತೀಯ), ಜಿ.ಆರ್. ಲಕ್ಷ್ಮೀಕಾಂತರೆಡ್ಡಿ ಮತ್ತು ಎಂ.ಹೆಚ್. ಜಯಣ್ಣ (ತೃತೀಯ).
70 ರಿಂದ 79 ವಯೋಮಿತಿ: 200 ಮೀಟರ್ ನಡಿಗೆ: ಶರಣೇಗೌಡ ಎರಡೆತ್ತಿನ (ಪ್ರಥಮ), ಆರ್. ಸಿದ್ದರಾಮಣ್ಣ (ದ್ವಿತೀಯ), ಎಂ.ಕೆ. ಮರಿಸ್ವಾಮಿ (ತೃತೀಯ)
 ರಿಂಗನ್ನು ಬಕೆಟ್‍ನಲ್ಲಿ ಎಸೆಯುವುದು: ರವಿಂದ್ರರೆಡ್ಡಿ (ಪ್ರಥಮ), ಶರಣೇಗೌಡ ಎರಡೆತ್ತಿನ (ದ್ವಿತೀಯ), ಚಿದಾನಂದಸ್ವಾಮಿ (ತೃತೀಯ).
ಕೇರಂ: ಎಂ.ಕೆ. ಮರಿಸ್ವಾಮಿ (ಪ್ರಥಮ), ಶಿವಪ್ರಸಾದ್ (ದ್ವಿತೀಯ), ಶರಣೇಗೌಡ ಎರಡೆತ್ತಿನ (ತೃತೀಯ).
80 ವರ್ಷ ಮೇಲ್ಪಟ್ಟವರು: 100 ಮೀಟರ್ ನಡಿಗೆ: ಕೆ. ಓಬಳಯ್ಯ (ಪ್ರಥಮ), ಹೆಚ್. ಅಡಿವಪ್ಪ ನಾಯಕ (ದ್ವಿತೀಯ), ರಾಜಪ್ಪ (ತೃತೀಯ).
ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.