ಜಿಲ್ಲಾ ಮಟ್ಟದ ಜೂಡೋ ಸ್ಪರ್ಧೆ

ಕಲಬುರಗಿ:ನ.17: ಜಿಲ್ಲಾ ಜೂಡೂ ಸ್ಪರ್ಧೆ ಕಲಬುರ್ಗಿ ಜಿಲ್ಲಾ ಜೋಡೋ ಸಂಸ್ಥೆ ವತಿಯಿಂದ ಕಲ್ಬುರ್ಗಿ ಜೂಡೋ ಜಿಲ್ಲಾಮಟ್ಟದ ಸ್ಪರ್ಧೆಯನ್ನು ದಿನಾಂಕ 14ರಂದು ಚಿತ್ತಾಪುರ ತಾಲೂಕ ರಾವುರ ಗ್ರಾಮದಲ್ಲಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು
ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಶ್ರೀ ಚನ್ನಬಸಪ್ಪ ಪ್ರಾಂಶುಪಾಲರು ಸ್ವಾಮಿ ವಿವೇಕಾನಂದ ಪ್ರೈಮರಿ ಸ್ಕೂಲ್ ಹಾಗೂ ಸಂಸ್ಥೆಯ ಅಧ್ಯಕ್ಷರಾಗಿರ್ತಕ್ಕಂತ ಶ್ರೀ ಶಿವಂ ಜೋಶಿ ಹಾಗೂ ಶ್ರೀ ಅಶೋಕ್ ತರಬೇತಿದಾರರು ಶ್ರೀ ಲೇಖ ಜಾದವ್ ಕೂಡ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಆಗಮಿಸಿದರು ಎಲ್ಲಾ ತಾಲೂಕು ಮಟ್ಟ ಕ್ರೀಡಾಪಟುಗಳು ಆಗಮಿಸಿ ಅತ್ಯುತ್ತಮವಾದ ಜುಡೋ ಜಿಲ್ಲಾಮಟ್ಟದ ಕ್ರೀಡೆಯನ್ನು ಯಶಸ್ವಿಗೊಳಿಸಿದ್ದಾರೆ . ದಿನಾಂಕ 29 ನವೆಂಬರ್ ಬೆಂಗಳೂರು ಜೆಪಿ ನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಜೂಡೂ ಸ್ಪರ್ಧೆಗೆ ಕಲಬುರ್ಗಿ ತಂಡ ಭಾಗವಹಿಸುತ್ತಿದೆ ಇದಕ್ಕೆ ಜಿಲ್ಲೆ ಸಂಸ್ಥೆಯ ಅಧ್ಯಕ್ಷರು ಹಾಗೂ ತರಬೇತಿದಾರರು ಮುಖ್ಯ ಅತಿಥಿ ಹರ್ಷ ವ್ಯಕ್ತಪಡಿಸಿದ್ದಾರೆ