ಜಿಲ್ಲಾ ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಮಕ್ಕಳ ಸಾಧನೆ

ಕಲಬುರಗಿ:ನ.19: ನಗರದ ಕರುಣೇಶ್ವರ ನಗರ ಬಡಾವಣೆಯಲ್ಲಿರುವ, ಚಂದ್ರಕಾಂತ್ ಪಾಟೀಲ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳಾದ ಸಂದೀಪ ಶಿವಯೋಗಿ ಮತ್ತು ವೀರೇಶ ಮಲ್ಲಿಕಾರ್ಜುನ 17 ªಷರ್Àದೊಳಗಿನ ಶಾಲಾಬಾಲಕರು ಜಿಲ್ಲಾಮಟ್ಟದ ಫುಟಬಾಲ್ ಪಂದ್ಯವಳಿಯಲ್ಲಿ ಎರಡನೇ ಸ್ಥಾನದಲ್ಲಿ ವಿಜೇತರಾಗಿದ್ದಾರೆ.ಶಾಲೆಯ ಅಧ್ಯಕ್ಷರಾದ ಬಿ.ಜಿ ಪಾಟೀಲ್, ಮುಖ್ಯಗುರುಗಳಾದ ಶ್ರೀಮತಿ ಅರುಣಾ ಜೆ.ಸಿ,ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ ಕೊರಳ್ಳಿ,ಹಾಗು ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.