ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಗೆ  ಪದಾಧಿಕಾರಿಗಳ ಆಯ್ಕೆ

ದಾವಣಗೆರೆ.ಸೆ.೧೦ : ದಾವಣಗೆರೆ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ (ರಿ)ಯನ್ನು ಅಸ್ವಿತ್ವಗೊಳಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾದ ಎಸ್.ಎಸ್. ಮಲ್ಲಿಕಾರ್ಜುನ್, ಅಧ್ಯಕ್ಷರಾಗಿ ದಿನೇಶ್ ಕೆ. ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಸನ್ನ ಎಸ್.ಎಲ್. ಮತ್ತು ಶ್ರೀನಿವಾಸ್ ಎಸ್., ಕಾರ್ಯದರ್ಶಿಯಾಗಿ ವೀರೇಶ್ ಆರ್., ಖಜಾಂಚಿಯಾಗಿ ದರ್ಶನ್ ಆರ್., ಸಹ ಕಾರ್ಯದರ್ಶಿ ಶಾಂತಕುಮಾರ್ ಹೆಚ್.ಆರ್. ನಿರ್ದೇಶಕರುಗಳಾಗಿ ಸೌಮ್ಯ ಎಂ., ಸಚಿನ್‌ರಾವ್ ಘಾಟ್ಗೆ ಎನ್., ಮಂಜುನಾಥ್ ಎಂ., ಉತ್ತಮ್ ಆರ್. ಜಾಧವ್, ಶ್ರೇಯಸ್ ಪಿ.ಎಸ್. ಆಯ್ಕೆಯಾಗಿದ್ದಾರೆ.