ಜಿಲ್ಲಾ ಕಸಾಪ ಚುನಾವಣೆ ಶೇಲ್ಲಿಕೇರಿ ನಾಮಪತ್ರ ಸಲ್ಲಿಕೆ

ಬಾಗಲಕೋಟೆ: ಏ8: ಕನ್ನಡ ನುಡಿಯ ಸೇವೆಗಾಗಿ ಗೆಲುವು ಖಚಿತವಾಗಲಿದೆ.ಜೋತೆಗೆ ರಾಜ್ಯದಲ್ಲಿಯೆ ಬಾಗಲಕೋಟೆ ಜಿಲ್ಲಾ ಕಸಾಪ ಮಾದರಿಯಾಗಿಲಿದೆ ಎಂದು ಶಿವಾನಂದ ಶೇಲ್ಲಿಕೇರಿ ಹೇಳಿದರು, ಅವರು ಬುದುವಾರ ಬಾಗಲಕೋಟೆಯ ನವನಗರದಲ್ಲಿರುವ ಬಾಗಲಕೋಟೆ ತಹಸಿಲ್ದಾರ ್ಲ ಹಾಗೂ ಕ,ಸಾ,ಪ ಚುನಾವಣಾ ಅಧಿಕಾರಿಗ ಕಛೇರಿಯಲಿ ನಾಮಪತ್ರ ಸಲ್ಲಿಸಿ ಮಾತನಾಡಿದರು.
ಅಪಾರ ಬೆಂಬಲಿಗರೊಂದಿಗೆ ಚುನಾವಣಾ ಆಧಿಕಾರಿಗಳಾದ ತಹಸಿಲ್ದಾರ ಗುರುಸಿದ್ದಯ್ಯ ಹಿರೇಮಠ ಅವರಿಗೆ ನಾಮಪತ್ರ ಸಲ್ಲಿಸಿದ ನಂತರ ಆಜೀವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ ಸಾಹಿತಿಗಳು ವಿದ್ವಾಂಸರು,ಶಿಕ್ಷಕರು ಸೇರಿದಂತೆ ಜಿಲ್ಲೆಯ 8,900 ಪ್ರತಿನಿದಿಗಳಿಂದ ಉತ್ತಮ ಬೆಂಬಲ ವ್ಯೆಕ್ತವಾಗಿದ್ದು ಮುಂಬರುವ ಮೆ 9ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ತಮ್ಮ ಅಮೂಲ್ಯ ಮತ ನಿಡಿ ಕನ್ನಡಾಂಬೆಯ ಸೇವೆ ಮಾಡಲು ಅನು ಮಾಡಿಕೊಡಬೇಂದು ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷರಾದ ಶ್ರೀಶೈಲ ಕರಿಶಂಕರಿ,ಸಿದ್ರಾಮ ಶಿರೋಳ,ಎನ್.ವಿ.ತುಳಸಿಗೇರಿ, ಶಂಕರ ಹುಲಿ. ಚಂದ್ರಶೇಖರ ದೇಸಾಯಿ. ಸಿ,ಎನ್ ಜೋಷಿ.ವೀರೇಶ ಆಸಂಗಿ.ವೀರೇಂದ್ರ ಶೀಲವಂತ. ಕಿರನ ಬಾಳಾಗೋಳ. ದಾಕ್ಷಾಯಣಿ ಮಗ್ಗಿ.ಡಾ,ಭಿಮನಗೌಡ ಪಾಟೀಲ.ವೀರೇಶ ಮಡಿವಾಳರ.ಗುರುರಾಜ ಲೂತಿ.ಕಲ್ಲಪ್ಪ ಭಗವತಿ.ಸುಭಾಷ ಹುಲ್ಯಾಳ.ಪ್ರಕಾಶ ಬೆಳಗಲಿ.ಪ್ರಕಾಶ ಹೊಸಮನಿ.ಸುರೇಶ ಕುರಬರ.ಎಸ್.ಬಿ,ಕಲಹಾಳ.ಅಶೋಕ ಜಿಗಳುರ.|ಶಂಕರ ಹೂಗಾರ ಸೇರಿದಂತೆ ಅನೆಕರು ಜಿಲ್ಲೆಯ ವಿವಿದ ತಾಲೂಕಗಳಾದ ರಭಕವಿ ಬನಹಟ್ಟ.ಬಿಳಗಿ.ಮುದೋಳ.ಇಲಕಲ್.ಹುನಗುಂದ.ಬದಾಮಿ. ಬಾಗಲಕೋಟೆ.ಗುಳೆದಗುಡ್ಡ ಸೇರಿದಂತೆ ಸಾವಿರಾರು ಆಜೀವ ಸದಸ್ಯರು ಉಪಸ್ಥಿತರಿದ್ದು ಶಿವಾನಂದ ಶೇಲ್ಲಿಕೇರಿ ಅವರಿಗೆ ಬೆಂಬಲ ವ್ಯೆಕ್ತಪಡಿಸಿದರು.