ಜಿಲ್ಲಾಸ್ಪತ್ರೆಯಲ್ಲಿ ಗೆಳೆಯರ ಬಳಗದಿಂದ ಉಪಹಾರ ವಿತರಣೆ

ದಾವಣಗೆರೆ. ಮೇ.೨೮; ನಗರದ ಜಿಲ್ಲಾಸ್ಪತ್ರೆಯ ಒಳ ರೂಗಿಗಳಿಗೆ ಹಾಗೂ ಸಿಬಂದಿಗಳಿಗೆ ಗೆಳೆಯರ ಬಳಗದ ವತಿಯಿಂದ  ಉಪಹಾರದ ವ್ಯವಸ್ಥೆ ಮಾಡಿ ವಿತರಿಸಲಾಯಿತು.ಈ ಕಾರ್ಯಕ್ಕೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಚಾಲನೆ ನೀಡಿದರು.ಗೆಳೆಯರ ಬಳಗದ ವತಿಂದ ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕೆ. ಲ್,  ಶಿವಪ್ರಕಾಶ್ ಹೋಟೆಲ್ ನ ಶಿವಪ್ರಕಾಶ್, ಅಕ್ಕಿ ನಾಗಣ್ಣ,  ಪ್ರದೀಪ್,  ರವಿ, ಧನ್ಯ ಕುಮಾರ್ ಶಾಮನೂರ್, ಚಂದನ ಹೋಟೆಲ್ ನ ರಾಜು,  ನೌಶಾದ್,  ರಾಜು ಬಂಡಾರಿ ಮತ್ತು ಅವರ ಸ್ನೇಹಿತರು ಪಾಲ್ಗೊಂಡಿದರು.