ಜಾಹ್ನವಿ.ಎಂ ಪಿ.ಯುನಲ್ಲಿ ಪ್ರಥಮ

ಸಂಜೆವಾಣಿ ವಾರ್ತೆ
ಚಾಮರಾಜನಗರ ಏ :- 15 ತಾಲ್ಲೋಕು ದೊಡ್ದ ರಾಯಪೇಟೆ ಗ್ರಾಮದಲ್ಲಿ ವಾಸವಾಗಿರುವ , ಎಂ. ಮಹದೇವಯ್ಯ , ಪ್ರಥಮ ದರ್ಜೆ ಸಹಾಯಕರು ಕಂದಾಯ ಇಲಾಖೆ ಗುಂಡ್ಲುಪೇಟೆ , ಹಾಗೂ ಇವರ ಶ್ರೀಮತಿಪಿ.ಹೇಮಾಕು ಮಾರಿ ರವರ ಪ್ರತ್ರಿ ಜಾಹ್ನವಿ. ಎಂ. ಟೆರಿಷಿಯನ್ ಕಾಲೇಜ್ ಸಿದ್ಧಾರ್ಥ ನಗರ, ಮೈಸೂರು. ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ತೆಗ9ಡೆಯಾಗಿದ್ದಾರೆ.
ಕನ್ನಡ – 88 ಅಂಕಗಳ , ಇಂಗ್ಲಿಷ್ – 84 ಅಂಕಗಳು , ಭೌತಶಾಸ್ತ್ರ – 71 ಅಂಕಗಳು , ರಾಸಯನ ಶಾಸ್ತ್ರ – 62 ಅಂಕಗಳು , ಗಣಿತ ಶಾಸ್ತ್ರ – 71 ಅಂಕಗಳು , ಜೀವಶಾಸ್ತ್ರ , 74 ಅಂಕಗಳು , ಒಟ್ಟು 450 ಅಂಕಗಳು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಕುಟುಂಬದವರು ಮತ್ತು ಕಾಲೇಜಿನ ಆಡಳಿತ ಮಂಡಲಿ ಮತ್ತು ಉಪನ್ಯಾಸಕ ವೃಂದದವರು ಜಾಹ್ನವಿ.ಎಂ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.