ಜಾಹಿರಾತಿಗಾಗಿ ಬೆತ್ತಲಾದ ನಟ ರಣವೀರ್ ಸಿಂಗ್

ಮುಂಬೈ,ಜು.೨೨-ಬಾಲಿವುಡ್ ನಟ ರಾಹುಲ್ ಖನ್ನಾ ಬಳಿಕ ಮತ್ತೊಬ್ಬ ನಟ ರಣವೀರ್ ಸಿಂಗ್ ಜಾಹೀರಾತಿಗಾಗಿ ಬೆತ್ತಲೆಯಾಗಿದ್ದಾರೆ.

ನಟಿಯರು ಜಾಹೀರಾತಿಗಾಗಿ ಬೆತ್ತಲಾಗಿ ಪೋಟೋ ನೀಡುತ್ತಿದ್ದರು.ಇತರ ಆ ಗೀಳು ಇದೀಗ ನಟರಿಗೂ ಅಂಟಿಕೊಂಡು ಬಿಟ್ಟಿದೆ. ಇದೀಗ ನಟಿಯರು ನಾಚುವಂತೆ ಮಾಡಿದ್ದಾರೆ.

ನಟ ರಣವೀರ್ ಸಿಂಗ್, ಇತ್ತೀಚಿನ ನಿಯತ ಕಾಲಿಕದ ಮುಖಪುಟಕ್ಕೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ.ಆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಾರಿ ಸದ್ದು ಮಾಡಿದೆ.

ಚಿತ್ರೀಕರಣದ ನಂತರ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ರಣವೀರ್ ಫೋಟೋಶೂಟ್‌ಗಾಗಿ ಬೆತ್ತಲೆಯಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ
ರಣವೀರ್ ಸಿಂಗ್ ಅವರ ಪೋಟೋಗಳ ಕುರಿತು ಸಾಮಜಿಕ ಜಾಲತಾಣದಲ್ಲಿ ಪರವಿರೋದದ ಅಭಿಪ್ರಾಯ ವ್ಯಕ್ತವಾಗಿದೆ.

ರಣವೀರ್ ಚಿತ್ರದ ಕುರಿತು ಪರ ವಿರೋದದ ಅಭಿಪ್ರಾಯ ವ್ಯಕ್ತವಾಗಿದ್ದು ಬಹುತೇಕ ಮಂದಿ ರಣವೀರ್ ಸಿಂಗ್ ಗೆ ಇದೆಲ್ಲಾ ಬೇಕಾಗಿತ್ತಾ ದುಡ್ಡಿಗಾಗಿ ಈಗೆಲ್ಲಾ ಮಾಡುತ್ತಾರಾ ಎಂದು ಪ್ರಸ್ನಿಸಿದ್ದಾರೆ.