ಜಾನಪದ ಕಲೆ ಉಳಿವು ಸಂಸ್ಕೃತಿಯ ಉಳಿವು…

ಚಿಕ್ಕಬಳ್ಳಾಪುರ : ರಾಜ್ಯದ ಗಡಿ ಅಂಚಿನ ಜಿಲ್ಲೆಯಲ್ಲಿ ಜಾನಪದ ಕಲೆಯನ್ನು ಉತ್ತೇಜನ ಪಡಿಸುವುದಕ್ಕಾಗಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಸ್ಥಾಪನೆ ಆಗಿದೆ ಎಂದು ಜಿಲ್ಲಾಧ್ಯಕ್ಷ ಉಷಾ ಶ್ರೀನಿವಾಸ್ ಬಾಬು ತಿಳಿಸಿದರು