ಜಾನಪದದಿಂದ ಮನಸ್ಸಿಗೆ ನೆಮ್ಮದಿ: ಚನ್ನಬಸವ ಶ್ರೀ

ಆಳಂದ :ಮಾ.25:ಕೇವಲ ಬಾಯಿ ಮಾತಿನಿಂದ ಹೇಳಿದರೆ ಸಾಲದು, ಪ್ರತಿಯೊಬ್ಬರಿಗೂ ಮನಮುಟ್ಟುವಂತೆ ಹಾಡುವ ಶಕ್ತಿ ಅದು ಜಾನಪದ ಕಲಾವದರಿಗೆ ಇದೆ, ಆದ್ದರಿಂದ ಸರ್ಕಾರ ಕಲಾವಿದರಿಗೆ ಸುಕ್ತ ವೆದಿಕೆ ಕಲ್ಪಿಸಬೆಕು ಅಂದಾಗಮಾತ್ರ ಜನರಲ್ಲಿ ಹೆಚ್ಚು ಜಾನಪದ ಹಾಡುವ ಮೂಲಕ ಜಾಗೃತಿ ಮೂಡಿಸಬಹುದು ಎಂದು ಶ್ರೀ ಷಟಸ್ತಲೆ ಬ್ರಹ್ಮ ಶ್ರೀ ಚನ್ನಬಸವ ಪಟ್ಟದೆವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶರಣ ನಗರದ ಅಕ್ಕ ಮಹಾದೆವಿ ದೆವಸ್ಥಾನದ ಆವರಣದಲ್ಲಿ ವಿರಭದ್ರೇಶ್ವರ ಸಾಂಸ್ಕøತಿಕ ಹಾಗೂ ಕ್ರಿಡಾ ಗ್ರಾಮೀಣ ಅಭಿವ್ರದ್ದಿ ಸಂಸ್ಥೆಯವತಿಯಿಂದ ಹಮ್ಮಿಕೊಂಡ ಜಾನಪದ ಹಾಗೂ ಭಜನೆ ಕಾರ್ಯಕ್ರಮ ಯನ್ನುದ್ದೇಶಿಸಿ ಮಾತನಾಡಿದ ಶ್ರೀ ಚನ್ನಬಸವ ಪಟ್ಟದೆವರು ಜಾನಪದ ಹಾಡುವ ಶಕ್ತಿ ಜನರ ಮನಸ್ಸನ್ನು ಮುಟ್ಟುವಂತಹ ಮಾದ್ಯಮವಾಗಿದ್ದು ಇದರಿಂದ ಜನರಲ್ಲಿ ಅರಿವು ಮೂಡಿಸಬಹುದು. ಕೇವಲ ಬಾಯಿ ಮಾತಿನಿಂದ ಹೇಳಿದರೆ ಸಾಲದು, ಪ್ರತಿಯೊಬ್ಬರಿಗೂ ಮನಮುಟ್ಟುವಂತೆ ಮಾಡುವ ಶಕ್ತಿಜಾನಪದಕ್ಕಿದೆ. ಯುವ ಸಮುದಾಯ ಜಾನಪದ ಉಳಿಸಿ ಬೇಳೆಸಲು ಮುಂದಾಗಬೇಕು ಆವಾಗ ಮಾತ್ರ ಈ ಜಾನಪದ ಸಂಸ್ಕøತಿ ಉಳಿಸಬಹುದು, ಸರಕಾರ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಜನರಲ್ಲಿ ಜಾನಪದ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾದ್ದದ್ದು ಪ್ರತಿಯೊಬ್ಬರು ಜಾನಪದ ಸಂಸ್ಕøತಿಕ ಕಾರ್ಯಕ್ರಮ ವೀಕ್ಷಿಸಬೇಕು ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯಅತಿಥಿ ಯಾಗಿ ಸೂರ್ಯಕಾಂತ ತಟ್ಟೆ.ಚೌಡಪ್ಪ ದೊಡ್ಡಮನಿ. ಈ ಕಾಂiÀರ್iಕ್ರಮದ ಅದ್ಯಕ್ಷತೆ ಸಂಸ್ಥೆಯ ಅದ್ಯಕ್ಷರಾದ ಶ್ರೀಮತಿ ಜೋತಿ ಶಿವಾನಂದ ಮೆಡ್ಡೆ ವಹಿಸಿದರು. ಹಾಗೂ ದಯಾನಂದ ಎಮ್.ಪ್ರಾಸ್ತಾವಿಕ ಮಾತನಾಡಿದರು. ವಿರಪಾಕ್ಷಪ್ಪ ದುಲಂಗೆ. ಗುರುಬಾಯಿ ಶ್ರೀದೇವಿ ಬಿ ಪೂಜಾ ವಿ. ಸುಧಾ ಡಿ ಎಮ. ಹಾಗೂ ಉರಿನ ಹಿರಿಯರು ಯುವಕರು ಪಾಲ್ಗೊಂಡಿದ್ದರು. ಕು.ದಿವ್ಯ ನಿರುಪಿಸಿ ವಂದಿಸಿದರು. ಎಂದು ಸದ್ದಾರಾಮ ಕೊಚಡೆ ಅವರು ತಿಳಿಸಿದ್ದಾರೆ.