ಜಾತ್ರಾ ಮಹೋತ್ಸವ ರಥದ ಗಾಲಿಗೆ ಪೂಜೆ

ಸೇಡಂ,ಎ,10: ತಾಲೂಕಿನ ಆರಾಧ್ಯ ದೈವ ಶ್ರೀ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವ ಮುಂದಿನ ತಿಂಗಳು 5 ನೇ ತಾರೀಕು ಜರಗಲಿರುವ ರಥೋತ್ಸವ ಗಾಲಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವದ ಪೂರ್ವಸಿದ್ಧತೆಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ರವರು ಚಾಲನೆ ನೀಡಿ ಮಾತನಾಡಿದರು. ಈ ವೇಳೆಯಲ್ಲಿ ಬಸವರಾಜ್ ಪಾಟೀಲ್ ಸೇಡಂ, ಸಿದ್ದಪ್ಪ ತಳ್ಳಳ್ಳಿ, ಸೇರಿದಂತೆ ಹಲವರು ಇದ್ದರು.