ಜಾಗೃತಿ ಜಾಥಾ

 ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಇಂದು ಬೆಳಗ್ಗೆ  ಕೋವಿಡ್-೧೯ ಜಾಗೃತಿ ಜಾಥಾ ನಡೆಸಲಾಯಿತು.   ಮೇಯರ್ ಅಜಯ್ ಕುಮಾರ್ ,ಕಮಿಷನರ್ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಪೌರ ಕಾರ್ಮಿಕರು ಭಾಗವಹಿಸಿದ್ದರು.