ಜಲ ಜೀವನ ಮೀಶನ ಯೋಜನೆ ಅಡಿಯಲ್ಲಿ 1.15ಕೋಟಿ ರೂ.ನೀರಿನ ಕಾಮಗಾರಿಗೆ ಶ್ರೀಗಳಿಂದ ಚಾಲನೆ

ಆಳಂದ:ನ.4:ಶುದ್ಧ ಕುಡಿಯುವ ನೀರಿನ ಘಟಕ ಕೆಲಸ ಕಾಮಗಾರಿ ಗುಣಮಟ್ಟದಿಂದ ನಡೆಯಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಸುಭಾಷ ಆರ್. ಗುತ್ತೇದಾರ ಹೇಳಿದರು.

ತಾಲ್ಲೂಕಿನ ಜಿಡಗಾ ಗ್ರಾಮದಲ್ಲಿ ಜಲ ಜೀವನ ಮೀಶನ್ ಯೋಜನೆ ಅಡಿಯಲ್ಲಿ 1.1 ಕೋಟಿ ರೂ. ಖರ್ಚಿನಲ್ಲಿ 1 ಲಕ್ಷ ಲೀಟರ ಸಾಮಥ್ರ್ಯದ ನೀರಿನ ಟ್ಯಾಂಕ ನಿರ್ಮಾಣ ಕಾಮಗಾರಿಗೆ ಶ್ರೀ ಡಾ. ಮುರುಘರಾಜೇಂದ್ರ ಮಹಾ ಸ್ವಾಮಿಗಳು ಗುದ್ದಲಿ ಪೂಜೆ ನೇರವೇರಿಸಿ ಒಳ್ಳೆಯದು ಎಂದ ಅವರು ಕಾಮಗಾರಿಯು ಅಚ್ಚು ಕಟ್ಟಾಗಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣ ಗೊಳಿಸಲು ಗುತ್ತೇಗೆದಾರರಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರು, ಸಂಬಂಧ ಪಟ್ಟ ಅಧಿಕಾರಿಗಳು ಹಾಗಊ ಗ್ರಾಮಸ್ಥರು ಉಪಸ್ಥಿತರಿದ್ದರು.