ಜಲಸಂರಕ್ಷಣಾ ಘಟಕಕ್ಕೆ ಮೇಯರ್ ಭೇಟಿ…

ದಾವಣಗೆರೆಯ ಮೇಯರ್ ಎಸ್.ಟಿ.ವೀರೇಶ್ ಅವರು ಇಂದು ಬೆಳಗ್ಗೆ ಜಿಲ್ಲಾ ಚಿಗಟೇರಿ ಆಸ್ಪತ್ರೆ ಹಿಂಭಾಗದ ಜಲ ಸಂರಕ್ಷಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.