ಜಲಯೋಗ ಅಭ್ಯಾಸ…

ಕಲಬುರಗಿ: ನಾಳೆ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಂದಿಕೂರನಲ್ಲಿ ಇಂದು ಪವನಕುಮಾರ ವಳಕೇರಿ ಮತ್ತು ಅವರ ಸುಪುತ್ರ ರವಿಕಿರಣ್ ವಳಕೇರಿ ಅವರು ಜಲಯೋಗ ಅಭ್ಯಾಸ ಪ್ರದಶಿ೯ಸಿದರು.