ಜಲಜೀವನ ಕುರಿತು ಜಲಾಮೃತ ಬೀದಿನಾಟಕ

ಬಸವಕಲ್ಯಾಣ:ಆ.11: ತಾಲೂಕಿನ ಗುಂಡುರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಬೀದರ.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೀದರ (ಎಎಒ) ಜಲಜೀವನ ಮಿಷೆನ್ ಯೋಜನೆಯಡಿ ಹಮ್ಮಿಕೂಂಡಿರುವ ಜನಜಾಗೃತಿ ಕಾರ್ಯಕ್ರಮದಲ್ಲಿ ಶುದ್ದ ಕುಡಿಯುವ ನೀರು ಮತ್ತು ನೀರಿನ ಸದ್ಬಳಿಕ್ಕೆ ಬಗ್ಗೆ ಜಿಲ್ಲಾ ಪಂಚಾಯತಿಯ ಜಲಜೀವನ ಮೀಷೆನ್ ನೋಡಲ್ ಅಧಿಕಾರಿಗಳಾದ ಡಾ!! ನಂದಕುಮಾರ ತಾಂದಳೆರವರ ನಿರ್ದೇಶನದಲ್ಲಿ ,,ಜಲಾಮೃತ” ಎಂಬ ಬೀದಿನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ನಂದೀಶ್ವರ ನಾಟ್ಯ ಸಂಘದ ಅಧ್ಯಕ್ಷರಾದ ದೇವದಾಸ ಚಿಮಕೋಡ.ಬಕ್ಕಪ್ಪಾ ದಂಡಿನ್.ವೀರಶೆಟ್ಟಿ ಸಿಂಧೆ. ಸಿದ್ಜಲಿಂಗ ಸುಣಗಾರ .ಯಾಲ್ಲಾಲಿಂಗ ಸುಣಗಾರ. ಇಸಮಾಯಿಲ್ ಬಾನಿಕರ.ಭಾಗವಹಿಸಿದರು