ಜಯಂತಿ:ಉಚಿತ ಆರೋಗ್ಯ ತಪಾಸಣೆ

ಧಾರವಾಡ ಜ.13:ವೀರ ಸನ್ಯಾಸಿ, ವಿಶ್ವಗುರು, ಯುವಕರ ಪ್ರೆರಣಾಶಕ್ತಿ ಸ್ವಾಮಿ ವಿವೇಕಾನಂದರ 157 ನೇ ಜಯಂತಿ ಅಂಗವಾಗಿ ಧಾರವಾಡದ ವಾರ್ಡ್ ಸಂಖ್ಯೆ 8ರ ದುರ್ಗಾ ಕಾಲನಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಯುವಮೋರ್ಚಾ ಅಧ್ಯಕ್ಷರಾದ ಶಕ್ತಿ ಹಿರೇಮಠ ಅವರ ಅಧ್ಯಕ್ಷತೆ ಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಅಧ್ಯಕ್ಷರಾದ ಈರೇಶ್ ಅಂಚಟಗೇರಿ, ಮಾಜಿ ಶಾಸಕರಾದ ಶ್ರೀಮತಿ ಸೀಮಾ ಮಸೂತಿ, ಜಿಲ್ಲಾಧ್ಯಕ್ಷರಾದ ಕಿರಣ್ ಉಪ್ಪಾರ, ಪ್ರಧಾನ ಕಾರ್ಯದರ್ಶಿಗಳಾದ ಸಂಗಮ ಹಂಜಿ,ರಾಜ್ಯ ರೈತ ಮೋರ್ಚಾ ಪ್ರಮುಖರಾದ ಅರವಿಂದ ಇಗನಗೌಡರ್, ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ಕೋಟ್ಯಾನ್, ಹರೀಶ್ ಬಿಜಾಪುರ, ಮಂಡಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನಾಯಕ ಗೊಂಧಳಿ, ಮುತ್ತು ಬನ್ನೂರು, ಪಕ್ಷದ ಪ್ರಮುಖರಾದ ಸಿದ್ದು ಕಲ್ಯಾಣ ಶೆಟ್ಟಿ, ಮಂಜುನಾಥ ಯರಗಟ್ಟಿ, ರಾಜೇಶ್ವರಿ ಅಳಗವಾಡಿ, ಜಗದೀಶ್ ಚಿಕ್ಕಮಠ, ಹಾಷಮ ಬಿಜಾಪುರ, ಮಂಜುನಾಥ ಕಮ್ಮಾರ, ಪ್ರಕಾಶ ಇಂಗಳೆ, ನಿಂಗಪ್ಪ ಸಪೂರೀ ಯುವಮೋರ್ಚಾದ ಪದಾಧಿಕಾರಿಗಳಾದ ಕಾರ್ತಿಕ ಪೂಜಾರ, ರಾಘವೇಂದ್ರ ತುಪ್ಪದ, ಆನಂದ್ ಶಿರೋಳ, ಸಚಿನ ಚವಾಣ್, ಸುರಂಜನ್ ಗುಂಡೆ, ಶ್ರೀಕಾಂತ್ ಹಳ್ಳಿಗೆರಿಮಠ, ರವಿ ಉಪ್ಪಾರ್, ಮಹಾಂತೇಶ ಮಠ, ಅಮರೇಶ ಮದರಿಮಠ ಪೃಥ್ವಿ, ಹರೀಶ್, ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ದುರ್ಗಾ ಕಾಲೋನಿಯ ಎಲ್ಲ ನಾಗರಿಕರೂ ಉಪಸ್ಥಿತರಿದ್ದರು.