ಜಮೀರ್ ವಿರುದ್ದ ದೂರು

ಚುನಾವಣೆ ಅಫಿಡವಿಟ್ ನಲ್ಲಿ ಪೂರ್ಣ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನವಭಾರತ ಸೇನಾ ಪಕ್ಷದ ವತಿಯಿಂದ ಆಯೋಗ ಹಾಗು ಲೋಕಾಯುಕ್ತಕ್ಕೆ ದೂರ ಸಲ್ಲಿಸಲಾಗಿದೆ