ಜನ್ಮ ದಿನಾಚಾರಣೆ

ದೇಶದ ಮೊದಲ ಶಿಕ್ಷಕಿ ಸಾವಿತ್ರ ಬಾಯಿ ಪುಲೆ ಅವರ ೧೯೦ನೇ ಜನ್ಮದಿನಾಚಾರಣೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಉದ್ವಾಟಿಸಿದರು.ಕವಿ ಸಿದ್ದಲಿಂಗಯ್ಯ ಸೇರಿದಂತೆ ಅನೇಕರಿದ್ದಾರೆ|| ಪರಿಯಾರ್ ವಿಚಾರವಾದಿ ಕಲೈ ಸೆಲ್ವಿ ವಿಚಾರ ಮಂಡಿಸಿದರು