ಜನ್ಮ ದಿನಾಚಾರಣೆ ಉದ್ಘಾಟನ

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಏಕೀಕರಣದ ರುವಾರಿ ಡಾ. ಜಯಂತಿ ತಾಯಿ ಲಿಗಾಡೆ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಲೀಲಾದೇವಿ ಪ್ರಸಾದ್ ಮತ್ತು ಗಡಿನಾಡು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ಉದ್ಘಾಟಿಸಿ ಮಾತನಾಡಿದರು