ಜನ್ಮಶತಾಬ್ದಿ ಸಮಾರಂಭ

ಕನ್ನಡ ಸಾಹಿತ್ಯ ಪರಿಷತ್ತು ಗಾಂಧಿಭವನದಲ್ಲಿ ಇಂದು ಆಯೋಜಿಸಿದ್ದ ನಾಡೋಜ ಡಾ.ಕೋ.ಚೆನ್ನಬಸಪ್ಪ ಅವರ ಜನ್ಮಶತಾಬ್ದಿ ಸಮಾರಂಭದಲ್ಲಿ ನ್ಯಾ ಶಿವರಾಜು ವಿ. ಪಾಟೀಲ್, ನಾಡೋಜ ಡಾ.ಮಹೇಶ ಜೋಶಿ, ಡಾ.ಬಿ.ಎಲ್. ಶಂಕರ್, ನಾಡೋಜ ಡಾ.ವೂಡೇ ಪಿ.ಕೃಷ್ಣ, ಶಿವಯೋಗ ಕಳಸದ ಮತ್ತಿತರರು ಇದ್ದಾರೆ.