ಜನಾರ್ಧನ ರೆಡ್ಡಿಗೆ ಭವ್ಯಸ್ವಾಗತ:

ಇಂಡಿ ಪಟ್ಟಣಕ್ಕೆ ಆಗಮಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.ಇಂಡಿ ಕ್ಷೇತ್ರಕ್ಕೆ ಮಹಿಬೂಬ್ ಅರಬ್ ಅಧಿಕೃತ ಅಭ್ಯರ್ಥಿ ಎಂದು ಜನಾರ್ಧನ ರೆಡ್ಡಿ ಘೋಷಿಸಿದರು.