ಜನಾಪದ ಸಂಸ್ಕೃತಿ ಉಳಿಸುವ ಅಗತ್ಯವಿದೆ

ಲಿಂಗಸುಗೂರು.ಏ.೦೩-ಇಂದು ನಡೆಯುತ್ತಿರುವ ಜಾನಪದ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಆಧುನಿಕತೆಯ ಹೆಸರಿನಲ್ಲಿ ಜಾನಪದ ಸಾಹಿತ್ಯ ಮೌಲ್ಯ ಕಳೆದುಕೊಳ್ಳುತ್ತಿದೆ. ಇದರಿಂದ ಸಾಹಿತಿಗಳಿಗೆ ಯುವಪೀಳಿಗೆ ಆಡುವ ಭಾಷೆಯ ಮೂಲಕ ಸಾಮಾಜಿಕ ಸಾಹಿತ್ಯಕ ಸಾಂಸ್ಕೃತಿಕ ಸಂಸ್ಕಾರ ಜಾನಪದ ಸಾಹಿತ್ಯ ಪರಿಚಯಿಸುವ ಮೂಲಕ ಯುವ ಸಾಹಿತಿಗಳು ಮುಂದಾಗಬೆಕಾಗಿದೆ ಡಿಬಿ ನಾಯಕ ಹೇಳಿದರು.
ಜಿಲ್ಲಾ ಜಾನಪದ ಸಾಹಿತ್ಯ ಪ್ರಥಮ ಜಾನಪದ ಸಮ್ಮೆಳನ ಪ್ರಸಸ್ತಿ ಪ್ರದಾನ ಸಮಾರಂಭ ಮಹಿಳಾ ಪದಗ್ರಹಣ ಸಮಾರಂಭ ಭಾಗವಹಿಸಿ ಮಾತನಾಡಿದ ಅಮರೇಗೌಡ ಪಾಟೀಲ ಬಯ್ಯಾಪುರ ಶಾಸಕರು ಕುಷ್ಟಗಿ ಲಿಂಗಸುಗೂರು ತಾಲೂಕಿನ ಜ್ಞಾನದ ಸಾಹಿತ್ಯ ಜ್ಞಾನದ ಕಣಜ ಎಂದೇ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಜನಾಪದ ಸಾಹಿತ್ಯ ಜ್ಞಾನದ ಕಣಜ ಎಂದೇ ಪ್ರಸಿದ್ಧಿ ಪಡೆದಿದೆ ಜಾನಪದ ಸಾಹಿತ್ಯವು ತನ್ನ ಸಮಕಾಲೀನತೆಯನ್ನು ಪುನರ್ ಪಡೆದುಕೊಳ್ಳಬೆಕಾಗಿದೆ. ಒಬ್ಬ ಕವಿ ಜಾನಪದ ಸಾಹಿತ್ಯ ರಚನೆ ಮಾಡಬೇಕಾದರೆ ಒಂದು ನಿರ್ದಿಷ್ಟ ಅವಕಾಶ ಪಡೆಯುತ್ತಿದೆ.
ಸಾಮಾನ್ಯವಾಗಿ ಜಾನಪದ ಸಾಹಿತ್ಯ ಚರಿತ್ರೆಯ ಕಟ್ಟುವಿಕೆಯನ್ನು ಅದರ ಅಂತರ್ಯವನ್ನೇ ಪ್ರವೇಶ ಮಾಡಿ ನೋಡುವುದಾದರೆ ಜಾನಪದ ಸಾಹಿತ್ಯ ಚರಿತ್ರೆಯ ಮಾದರಿಗಳು ಒಂದು ನಿರ್ದಿಷ್ಟ ಕಾಲಮಾನದಲ್ಲಿ ಮುಕ್ತಾಯಗೊಳ್ಳುವ ಸ್ವರೂಪದಲ್ಲಿದೆ. ಸಮ್ಮೆಳನಾ ಅಧ್ಯಕ್ಷ ಲಿಂಗಣ್ಣ ಗಾಣದಾಳ ಇವರು ಮಾತನಾಡಿ ಆಧುನಿಕ ಕಾಲದಲ್ಲಿ ಜಾನಪದ ಸಾಹಿತ್ಯ ಮಾಯಾ ವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕವಿಗಳು ಜಾನಪದ ಸಾಹಿತ್ಯ ಚರಿತ್ರೆಯ ಕಟ್ಟುವಿಕೆಯನ್ನು ನಿರ್ದಿಷ್ಟವಾಗಿ, ಸ್ಪಷ್ಟವಾಗಿ ಗುರುತಿಸಬೇಕಾಗಿದೆ .ಪ್ರತಿ ಕಾಲಕ್ಕೂ ಜಾನಪದ ಸಾಹಿತ್ಯ ಆಶಯ ಬದಲಾಗುತ್ತಿದ್ದಂತೆ ವಿಮರ್ಶಕರು ಚರಿತ್ರಾಕಾರರು. ಅದನ್ನು ಜಾನಪದ ಸಾಹಿತ್ಯ ಪರಿಷತ್ತಿನ
ಯುವ ಸಾಹಿತಿಗಳು ಗುರುತಿಸಬೇಕಾಗುತ್ತದೆ.
ಒಂದು ಕಾಲದಲ್ಲಿ ಕನ್ನಡದ ಜಾನಪದ ಸಾಹಿತ್ಯವು ಪ್ರಾಧಾನ್ಯತೆ ವಿದ್ಧರೆ ಹೀಗೆ ಕಾಲಕಾಲಕ್ಕೆ ನಡೆಯುವ ಜಾನಪದ ಸಾಹಿತ್ಯ ಅಭಿರುಚಿಗಳು ಆಧುನಿಕ ಯುಗದಲ್ಲಿ ಕಡಿಮೆಯಾಗಿ ಜಾನಪದ ಸಾಹಿತ್ಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸಾಹಿತ್ಯ ಕ್ಷೇತ್ರವನ್ನು ವೈಚಾರಿಕತೆಯ ಆಕೃತಿಯ ನಿರ್ಮಾಣಕ್ಕಾಗಿ ಬಳಸಿಕೊಂಡಿದ್ದು ಇತ್ತಿಚಿನ ವರ್ಷಗಳಲ್ಲಿ ಕಂಡುಬರುವ ಬೆಳವಣಿಗೆಯಾಗಿದೆ.
ಸಾಹಿತ್ಯದ ಬೆಳವಣಿಗೆಯನ್ನು ಬೇಳಸುವಾಗ, ಜಾನಪದ ಸಾಹಿತ್ಯ ಗ್ರಹಿಸುವಾಗ ಸಾಹಿತ್ಯ ಚರಿತ್ರೆಯ ರೂಪ ಮತ್ತು ವಸ್ತು ಎನಲ್ಲಾಗುವ ಬದಲಾವಣೆಯನ್ನು ಚರಿತ್ರೆಕಾರರು ತನ್ನ ಗ್ರಹಿಕೆಗೆ ತೆಗೆದುಕೊಂಡು ಜಾನಪದ ಸಾಹಿತ್ಯಕ್ಕೆ ಲೋಕಕ್ಕೂ ಪರಿಚಯಿಸುವ ಕೇಲಸ ಆಗಬೇಕಿದೆ ಎಂದರು.
ಈಗಾಗಲೇ ಜಿಲ್ಲೆಯ ಅನೇಕ ಜನಪದ ಸಾಹಿತ್ಯ ಪರಿಷತ್ತಿನ ಸಾಹಿತಿಗಳು ಹೊಸ ಹೊಸ ಜಾನಪದ ರಚನೆ ಮಾಡಲು ಅಗತ್ಯವಿರುವ ಎಲ್ಲಾ ಚಟುವಟಿಕೆಗಳ ಯುವ ಸಾಹಿತಿಗಳು ಮುಂದಾಗಬೇಕು.
ಈ ಸಂದರ್ಭದಲ್ಲಿ ಅಮರೇಗೌಡ ಪಾಟೀಲ ಬಯ್ಯಾಪುರ ಶಾಸಕರು ಕುಷ್ಟಗಿ ಡಿ.ಎಸ್. ಹುಲಗೇರಿ ಶಾಸಕರು ಲಿಂಗಸುಗೂರು ಮಾಜಿ ಶಾಸಕ ಮಾನಪ್ಪ ವಜ್ಜಲ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು. ಸಮ್ಮೇಳನದ ಅಧ್ಯಕ್ಷರಾದ ಲಿಂಗಣ್ಣ ಗಾಣದಾಳ, ಡಿಬಿ ನಾಯಕ, ಬಸವರಾಜ ಸ್ವಾಮಿ ರಾಯಚೂರು, ಅರುಣಾಕೆಎಸ್ ಕಟ್ಟಿಮನಿ ಗುರುರಾಜ ಹೋಂ ಕೋಟೆ, ಭೂಪನಗೌಡ ಪಾಟೀಲ, ಡಿಜಿ ಗುರಿಕಾರಪಾಮಯ್ಯ, ಮುರಾರಿ ಗುಂಡಪ್ಪ ನಾಯಕ, ಬಸವರಾಜ ಕಂಬಳಿ,
ಎಂ.ಡಿ ರಪಿ, ಶರಣಪ್ಪ ಆನಾಹೊಸುರ, ಶಿವಾನಂದ, ನರಹಟ್ಟಿ, ವಿಜೆಯಂದ್ರ, ರಾಜೆಂದ್ರ, ಲಕ್ಷ್ಮಣ ಬಾರಿಕರ,
ಲಕ್ಷ್ಮಿದೇವಿ ನೋಡು ವಿನಮನಿ, ಶಶಿಕಲಾ ಬೋವಿ, ಅರುಣಾ ಹಿರೇಮಠ, ಶಿವಮ್ಮಪಟ್ಟದಕಲ್ ಸೇರಿದಂತೆ
ಜನಾಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಪದಗ್ರಹಣ ಸಮಾರಂಭ ಭಾಗವಹಿಸಿದ್ದರು.