ಜನರ ಒಡಾಟ ಕಡಿಮೆ…

ಬೆಂಗಳೂರಿನಲ್ಲಿ ಕೊರೋನಾ ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿತ್ಯ ಜನಜಂಗುಳಿ‌ ಇರುತ್ತಿದ್ದ ಸಿಟಿ ಮಾರುಕಟ್ಟೆಯಲ್ಲಿ ಕಡಿಮೆ ಸಂಖ್ಯೆಯ ಜನರು ಕಂಡು ಬಂದ ದೃಶ್ಯ