ಜನಪ್ರಿಯ ಕವಿ ಪಾತ್ರೋಟ: ಜಾಬಾದಿ

ಕಲಬುರಗಿ:ಏ.7: ಜಾಜಿ ಮಲ್ಲಿಗೆಯ ಕವಿ,ನಾಡ ಬಂಡಾಯ ಸಾಹಿತಿ, ಬಡವನಾದರೇನು ಪ್ರಿಯೆ,ಕೈತುತ್ತು ತಿನಿಸುವೆ ಎಂಬ ಹಾಡಿನ ಮೂಲಕ ಜನಪ್ರಿಯ ಕವಿಯಾದವರು ಸತ್ಯಾನಂದ ಪಾತ್ರೋಟ ಎಂದು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಸುನೀಲ ಜಾಬಾದಿ ನುಡಿದ ರು
ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನಿಂದ ದಂತಿಗಳಿಗೆ ಸನ್ಮಾನಿಸಿದರು.ನಂತರ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಮಾಳಗೆ ಮಾತನಾಡಿ ತಮಂಧದ ಕೇಡು ಕಥೆಯ ಚಿತ್ರಣ ಇವರ ಬಡವನಾದರೇನು ಕವಿತೆ ತೌಲನಿಕವಾಗಿ ನೋಡಬಹುದು. ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಇದ್ದರು.