
ವಿಜಯಪುರ:ಸೆ.10:ಕರ್ನಾಟಕ ಕಾನೂನು ಸೇವೆಗಳ ಪ್ರಾಧೀಕಾರ ಹಾಗೂ ಜಿಲ್ಲಾ ಕಾನುನು ಸೇವಾ ಪ್ರಾಧೀಕಾರ ವಿಜಯಪೂರ ಇವರ ಸಂಯೋಗದಲ್ಲಿ ಹಮ್ಮಿಕೋಂಡಿದ್ದ ಭೃಹತ್ ರಾಷ್ರ್ಟೀಯ ಲೋಕ ಅದಾಲತ್ ಯಶಶ್ವಿಯಾಗಿ ನಡೆದು ಕುಟುಂಬ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ, ಜಿವನಾಂಶ ಕೊರಿ ಪ್ರಕರಣ ದಾಖಲಿಸಿದ್ದ ನಾಲ್ಕು ಜೋಡಿಗಳು ಲೋಕ ಅದಾಲತದ ಸಂಧಾನದ ಪ್ರತಿಫಲವಾಗಿ ಒಂದಾಗಿ ತಮ್ಮ ಭವಿಷ್ಯದ ಜೀವನ ಕುಡಿಕೋಂಡು ಬಾಳಲು ಇಚ್ಚಿಸಿ ಕೂಡಿ ಹೋಗಿದ್ದು ವಿಷೆಶವಾಗಿತ್ತು.
ಪೂರ್ವ ನಿಗದಿಯಂತೆ ರಾಷ್ರ್ಟೀಯ ಲೋಕ ಅದಾಲತಗೆ ಶನಿವಾರ ಬೆಳಿಗ್ಗೆ 10:30 ಗಂಟೆಗೆ ಜಿಲ್ಲಾ ಕಾನೂನು ಸೆವೆಗಳ ಪ್ರಾಧೀಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಶ್ರೀ ಶಿವಾಜಿ ನಲವಡೆ ಅವರು ಚಾಲನೆ ನಿಡಿದರು, ಜಿಲ್ಲಾ ಕಾನೂನು ಸೇವಾ ಪ್ರರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸಂತೋಶ ಕುಂದರ ಅವರ ಸಮ್ಮುಖದಲ್ಲಿ ನಡೆದ ಈ ಬ್ರಹತ ಲೋಕ ಅದಾಲತನಲಿ ್ಲ ನಾಲು ಜೋಡಿಗಳು ಪರಸ್ಪರ ಮಾಲಾರ್ಪಣೆ ಮಾಡುವ ಮೂಲಕ ಒಂದಾದರು ನ್ಯಾಯಾಧೀಶರು ಹಾಗೂ ವಕೀಲರು ಸೇರಿ ಜೋಡಿಗಳಿಗೆ ಶುಭ ಹಾರೈಸಿದರು.
ಇಲ್ಲಿವರೆಗು ಪ್ರಕರಣ ನಡೆಸಿ ಒಂದು ತರಹ ವಿರೋಧ ಭಾಸದಲ್ಲಿದ್ದ ಜೋಡಿಗಳ ಮುಖದಲ್ಲಿ ಲೋಕ ಅದಾಲತನ ಪ್ರೇರಣೆಯಿಂದಾಗಿ ಮುಖದಲ್ಲಿ ಪರಸ್ಪರ ನಗೆ ಬೀರಿದ್ದು ಅಲ್ಲದೆ ಖುಷಿಯಿಂದ ಹೋದ ಸಂಗತಿ ನೋಡುಗರಿಗೆ ಖಷಿ ತಂದಿತ್ತು ಒಂದಾದ ಜೋಡಿಗಳೀಗೆ ಸಿಹಿ ಹಂಚಿ ಅವರ ಭವಿಷ್ಯದ ಜೀವನ ಯಶಶ್ವಿಯಾಗಲಿ ಎಂಬುವ ಆಶೇಯ ಭಾವನ ವ್ಯಕ್ತವಾದವು.
ಪ್ರಧಾನ ಜಿಲ್ಲಾ ನ್ಯಾಯಧೀಶರಾದ ಶ್ರೀ ಶಿವಾಜಿ ನಲವಡೆ ಅವರು ಈ ದೃಶ್ಯÀವನ್ನು ಕಣ್ಣಾರೆ ಕಂಡು ಹರ್ಷ ವ್ಯಕ್ತ ಪಡಿಸಿ ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ಜನತಾ ಅದಾಲತ ಮುಲಕ ಇತ್ಯರ್ತಪಡಿಸಿಕೋಂಡು ನೆಮ್ಮದಿಯಿಂದ ಬಾಳಲು ಕರೆ ಕೊಟ್ಟರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದರುಗಳಾದ ಶ್ರೀ ರಾಮಾನಾಯಕ , ಶ್ರೀ ಸುಭಾಸ ಸಂಕದ, ಸತೀಶ. ಎಲ್.ಪಿ, ಶ್ರೀ ಮಂಜುನಾಥ ಸಂಗ್ರೇಸಿ, ಶ್ರೀ ಮದ್ವೇಶ ಡಬೇರ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಸುಭಾಸ ಹೊಸಕಲ್ಲೆ, ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶಿವಾನಂದ ಎಮ್ ಜಿಪ್ರೇ, ಹಿರಿಯ ಶ್ರೇಣಿ ಸಿವಿಲ ನ್ಯಾಯಾಧೀಶರಾದ ಶ್ರೀ ಪದ್ಮಶ್ರೀ ಎಮ್ ಮನ್ನೋಳಿ, ಹೀರಿಯ ಶ್ರೇಣಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಎ ಅಂಬಲಿ, ಶ್ರೀಮತಿ ಕೆ ಉಮಾ, ಶ್ರೀ ಲೋಕೆಶ ಡಿ ಹವಳೆ, ಸಿವಿಲ್ ನ್ಯಾಯಧೀಶರುಗಳಾದ ವಿಶ್ವನಾಥ ಎಮಕನಮರಡಿ, ಶ್ರೀಮತಿ ಸ್ಮೀತಾ ಎಮ್ ಎಮ್, ಶ್ರೀ ಚಂದ್ರಕಾಂತ, ಶ್ರೀ ಮದ್ವೇಶ ಎಮ್ ವಿ, ಶ್ರೀಮತಿ ಚಾಂದನಿ ಜಿ ಯು, ಮುಂತಾದ ನ್ಯಾಯಧಿಶರು ಹಾಗೂ ಸಂದಾನಕರಾದ ಎಮ್ ಜಿ ಭೃಂಗಿಮಠ, ಡಿ ಬಿ ಮಠದ್, ಎಮ್ ಭುಸಕೊಂಡ, ಆರ್ ಎಸ್ ಗೊಳಸಂಗಿ ಮಠ, ವಿ ಜಿ ಕುಲಕರ್ಣಿ, ಶ್ರೀಮತಿ ಆರ್ ಕೆ ಪಾಟೀಲ್, ಶ್ರೀಮತಿ ದೀಪಾ ಬಿರಾದಾರ, ಶ್ರೀ ಆಶೋಕ ಎಚ್ ಜೈನಾಪೂರ, ಜಯಶ್ರೀ ಮಠಪತಿ, ಬಿ ಕೆ ಮಠ, ಬಾಬು ಎಮ್ ಅವತಡೆ, ಜೆ,ವಿ ಖುಧಾನಪೂರ, ರೂಪಾ ಎಸ್ ಕೂಡಗಿ, ಜಾವೀದ ಗೂಡಗಂಟಿ, ಮಹಮ್ಮದ ಹುಸೆನ ಇನಾಮದಾರ, ಶ್ರೀ ವೈ.ಬಿ ಬಡಿಗೆರ, ಪ್ರಾಕಾಶ ಪಾಟೀಲ, ಯು ಡಿ ರಾಠೋಡ, ಎಮ್ ಸಿ ಲೊಗಾವಿ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ನ್ಯಾಯಾಧಿಶರು, ಸಂದಾನಕಾರರು ವಕೀಲರು ನಡೆಸಿದ ಸಂದಾನದ ಪ್ರತಿಫಲವಾಗಿ ಸಾವಿರಾರು ಸಿವಿಲ್ , ಕ್ರಿಮಿನಲ್ ,ಕೌಟುಂಬಿಕ ಇತ್ಯಾದಿ ಪ್ರಕರಣಗಳು ಗಳು ಜನತಾ ನ್ಯಾಯಲಯದ ಮೂಲಕ ಇತ್ಯರ್ಥವಾದವು. ಜನತಾ ನ್ಯಾಯಾಲಯದಲ್ಲಿ ಪ್ರಕರಣ ಇತ್ಯಾರ್ಥಪಡಿಸಿಕೊಂಡ ಪಕ್ಷಗಾರರಲ್ಲಿ ಮತ್ತು ವಕಿಲರಲ್ಲಿ ಹುಮ್ಮಸ್ಸು ತಂದಿತ್ತು ,ಪರಸ್ಪರ ಸಂದಾನದ ಮೂಲಕ ಲೊಕ್ ಅದಾಲತನಲ್ಲಿ ಪ್ರಕರಣ ಇತ್ಯರ್ಥ ಪಡಿಸಿಕೋಂಡರೆ ಹಣ ಹಾಗೂ ಸಮಯ ಉಳಿದು ನೆಮ್ಮದಿಯ ಜೀವನ ಸಾಗಿಸಲು ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯಗಳು ಪಕ್ಷಗಾರರಿಂದ ವ್ಯಕ್ತವಾದದ್ದು ವಿóಷೆಶವಾಗಿತ್ತು