ಜನತಾಬಜಾರ್ ನಲ್ಲಿ ಸ್ವಾತಂತ್ರ್ಯೋತ್ಸವ

ಬಳ್ಳಾರಿ, ಆ.15 ಬಳ್ಳಾರಿ: ನಗರದ ಜನತಾಬಜಾರ್ ನಲ್ಲಿ ಅಧ್ಯಕ್ಷರಾದ.ಜಿ.ನೀಲಕಂಠಪ್ಪ ಇವರಿಂದ ಧ್ವಜಾರೋಹಣ ನೆರವೇರಿಸಲಾಯ್ತು. ಈ ಸಂದರ್ಭದಲ್ಲಿ  ಡಿಆರ್ ಸಿಎಸ್ ಕೇಸರಿಮಠ, ಎಆರ್ವೀ ಸಿಎಸ್, ವೀರಭದ್ರಯ್ಯ   ಹಾಗೂಉಪಾಧ್ಯಕ್ಷೆ ನಸೀಮಾಬೇಗಂ, ನಿರ್ದೇಶಕರುಗಳಾದ ವೆಂಕಟೇಶ್ ಹೆಗಡೆ ಕೆ.ಎಂ.ಕೇದಾರನಾಥ ದಾನಾರೆಡ್ಡಿ. ಮುಜಾಯಿದ್ ಮೊದಲಾದವರು ಇದ್ದರು.
One attachment • Scanned by Gmail