ಜನಕಲ್ಯಾಣ ಯೋಜನೆ

ಚಿಕ್ಕಬಳ್ಳಾಪುರ ಮತ್ತು ಕೋಲಾರ ಹಾಲು ಒಕ್ಕೂಟದಿಂದ ಜನಕಲ್ಯಾಣ ಯೋಜನೆಯಡಿವತಾಲ್ಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರಿಗೆ ಅಕ್ಕಿ ಕಿಟ್ ಗಳನ್ನು ನಿರ್ದೇಶಕ ಎನ್. ಸಿ .ವೆಂಕಟೇಶ್ ವಿತರಿಸಿದರು .