ಜಗದೀಶ ಪಾಟೀಲ್ ಗೆ ಪಿಎಚ್ ಡಿ ಪದವಿ

ಕಲಬುರಗಿ,ಏ.1-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಜಗದೀಶ್ ಬಿ ಪಾಟೀಲ್ ಅವರು ಮಂಡಿಸಿದ ‘ಸ್ಟಡಿ ಆಫ್ ಎಮ್ ಎಚ್ ಡಿ ನಾನ್ ನ್ಯೂಟೊನಿಯನ್ ಎಫೆಕ್ಟ್ಸ್ ಆಫ್ ದಿ ಪರಫಾಮೆನ್ಸ್ ಆಫ್ ಪೊರೊಸ್/ ನಾನ್ ಪೊರೊಸ್ ಬಿಯರಿಂಗ್ಸ್’ ಎಂಬ ವಿಷಯದ ಮೇಲೆ ಮಂಡಿಸಿದ ಮಹಾ ಪ್ರಬಂಧಕ್ಕೆ ವಿ.ವಿ ಡಾಕ್ಟರೇಟ್ ಪದವಿ ನೀಡಿದೆ.
ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಗಣಿತ ಅಧ್ಯಯನ ವಿಭಾಗದ ಉಪನ್ಯಾಸಕ ಡಾ.ಅಯ್ಯಪ್ಪ ಜಿ.ಹಿರೇಮಠ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧ ಸಿದ್ಧಪಡಿಸಿದ್ದರು.