ಜಂಗಮ ಸಮಾಜದಿಂದ ಬ್ರಿಜೇಶ ಗೌಡರಿಗೆ ಸನ್ಮಾನ

ಸಿರವಾರ.ಮಾ.೨೨- ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ೫ ಗ್ಯಾರೇಂಟಿ ಯೋಜನೆಯ ಅನುಷ್ಠಾನ ಸಮಿತಿಗೆ ಸಿರವಾರ ತಾಲೂಕ ಅದ್ಯಕ್ಷರಾಗಿ ಆಯ್ಕೆಯಾಗಿರುವ ಬ್ರಿಜೇಶ್ ಪಾಟೀಲ್ ಅವರಿ ಜಂಗಮ ಸಮಾಜದಿಂದ ಸನ್ಮಾನಿಸಿ ಅಭಿನಂದನೆ ತಿಳಿಸಿದ್ದರು.
ತಾ.ಪಂ. ಮಾಜಿ ಸದಸ್ಯ ಸಿದ್ದಯ್ಯಸ್ವಾಮಿ, ನಿಂಬಯ್ಯಸ್ವಾಮಿ, ದೇವೆಂದ್ರಸ್ವಾಮಿ, ಚನ್ನಯ್ಯಸ್ವಾಮಿ ಶಾಖಾಪೂರು, ಸೋಮಶೇಖರಯ್ಯ ಸ್ವಾಮಿ, ಮಲ್ಲಯ್ಯ ಸ್ವಾಮಿ, ಮಹೇಶ ಹಿರೇಮಠ, ಶರಣಯ್ಯಸ್ವಾಮಿ ಮಹಾಂತೇಶ, ಸಂತೋಷ, ಶ್ರೀಧರಸ್ವಾಮಿ, ವಿಶ್ವನಾಥ, ಮಹಾಂತೇಶ, ಕಲ್ಯಾಣ ತಾತ, ಅಟೋ ಸ್ವಾಮಿ ಸೇರಿದಂತೆ ಇನ್ನಿತರರು ಇದ್ಧರು.