ಛಾಯಾಗ್ರಾಹಕಗೆ ಶ್ರದ್ಧಾಂಜಲಿ:

ಬೀದರ: ಫೋಟೋ ಗ್ರಾಫರ್ ಮಾಮಾ ಎಂದೇ ಖ್ಯಾತರಾಗಿದ್ದ ಹಿರಿಯ ಮಾಧ್ಯಮ ಛಾಯಾಚಿತ್ರಗ್ರಾಹಕ ಮಾರುತಿರಾವ ತಾಂದಳೆ ಅವರು ನಿಧನರಾಗಿದ್ದು,ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.