ಚ.ಹ ರಘುನಾಥ್ ಗೆ ಪ್ರಶಸ್ತಿ

ಕನ್ನಡ ಜನಶಕ್ತಿ ಕೇಂದ್ರ .ಡಾ. ನರಹಳ್ಳಿ ಪ್ರತಿಷ್ಠಾನ ದವತಿಯಿಂದ ಚ.ಹ ರಘುನಾಥ್ ಹಾಗು ಜೋಗಿ ಅವರಿಗೆ ನರಹಳ್ಳಿ ಪ್ರಶಸ್ತಿ ಪ್ರಧಾನ ಮಾಡಲಾಯಿತು