ಚೈತನ್‍ಗೆ ಪಿ.ಹೆಚ್.ಡಿ ಪದವಿ ಪ್ರದಾನ

ಬೀದರ್:ಎ.17: ನಗರದ ಹನುಮಾನ ನಗರ ಬಡಾವಣೆಯ ನಿವಾಸಿ ಚೈತನ ತಂದೆ ನೀಲಕಂಠಯ್ಯ ಸ್ವಾಮಿ ಮಡಪತಿ ಅವರಿಗೆ ಉತ್ತರ ಪ್ರದೇಶದ ಮೇರಟ್‍ನ ಚೌಧರಿ ಚರಣಸಿಂಗ ವಿಶ್ವವಿದ್ಯಾಲಯದಿಂದ ಪಿ.ಹೆ.ಡಿ ಪದವಿ ಪ್ರದಾನ ಮಾಡಲಾಗಿದೆ.

ಚೈತನ ಅವರು ಡಾ.ಸರುಕುಮಾರಿ ಅವರ ಮಾರ್ಗದರ್ಶನದಲ್ಲಿ ‘ಏ ಸ್ಟಡಿ ಆನ್ ಗ್ರಾಫ್ ಕ¯ರಿಂಗ್ ಐಂಡ್ ಗ್ರಾಫ್ ಸ್ಟ್ರಕ್ಚರ್ಸ್’ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದರು. ಅವರ ಈ ವಿಷಯ ಮನ್ನಿಸಿ ಈ ಪದವಿ ಪ್ರದಾನ ಮಾಡಲಾಗಿದೆ.