ಚೇಳ್ಳಗುರ್ಕಿ ಹೇಮಾವತಿ ಪಾಟೀಲ್ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಹೇಮಾವತಿ ಪಾಟೀಲ್(62) ಅವರು ನಿನ್ನೆ ರಾತ್ರಿ 1 ಗಂಟೆಗೆ ಬೆಂಗಳೂರಿನ ನಿವಾಸದಲ್ಲಿ ಮೃತ ಪಟ್ಟಿದ್ದಾರೆ.
ಮೃತರು ಪತಿ ಸಿದ್ಧಲಿಂಗನಗೌಡ ಪಾಟೀಲ್,  ಪುತ್ರ, ಸೊಸೆ, ಮೊಮ್ಮಗ ಸೇರಿದಂತೆ ಅಪಾರ‌ ಬಂಧು ಬಳಗದವರನ್ನು‌ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸೆ 20  ಸಂಜೆ 4 ಗಂಟೆಗೆ ಚೇಳ್ಳಗುರ್ಕಿ ಗ್ರಾಮದಲ್ಲಿ ನೆರವೇರಿಸಲಾಗುತ್ತಿದೆಂದು  ಕುಟುಂಬದ ಮೂಲಗಳು ತಿಳಿಸಿವೆ.
ಗ್ರಾಮದ ಶ್ರೀಎರ್ರಿಸ್ವಾಮಿ ಟ್ರಸ್ಟ್ ಕಮಿಟಿ, ದಾಸೋಹ ಸೇವಾ ಸಂಘ, ಶ್ರೀ ಎರ್ರಿಸ್ವಾಮಿ ಯುವ ಬಳಗ ಮತ್ತು ಚೇಳ್ಳಗುರ್ಕಿ ಗ್ರಾಮಸ್ಥರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದು. ತೀವ್ರ  ಸಂತಾಪ ಸೂಚಿಸಿದ್ದಾರೆ.

Attachments area