ಚೇಳ್ಳಗುರ್ಕಿಯಲ್ಲಿ ಕುಂಬೋತ್ಸವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.04:  ತಾಲ್ಲೂಕಿನ ಸುಕ್ಷೇತ್ರ ಚೇಳ್ಳಗುರ್ಕಿಯಲ್ಲಿ ಇಂದು ಸುಂಕಲಮ್ಮ, ದ್ಯಾವಮ್ಮ ಹಾಗೂ ಮಾರೆಮ್ಮ ದೇವಿಯರ   ಕುಂಬೋತ್ಸವ ನಡೆಯಿತು.
ಕಳೆದ ಮೂರು ವರ್ಷಗಳಿಂದ ಸರಿಯಾದ  ಬೆಳೆಯಿರಲಿಲ್ಲ. ಈ ವರ್ಷ ಉತ್ತಮ ಬೆಳೆ ಬರುವ  ನಿರೀಕ್ಷೆಯಿಂದ ಗ್ರಾಮದ  ರೈತರು ಈ ಕುಂಭೋತ್ಸವ,  ದ್ಯಾವರು ಹಮ್ಮಿಕೊಂಡಿದ್ರುದರು
ಸುತ್ತಮುತ್ತಲಿನ ಹಳ್ಳಿಗಳ ನೂರಾರು ಜನಸೇರಿ ಸಂಭ್ರಮದಿಂದ ಪಾಲ್ಗೊಂಡು ದೇವರಿಗೆ ತಮ್ಮ ಹ ರಕೆ ತೀರಿಸಿದರು.