ಚೇಳಿನೊಂದಿಗೆ ಬಾಲಕ:

ಗುರುಮಠಕಲ್ ತಾಲೂಕು ಕಂದಕೂರ ಗ್ರಾಮದ ಕೋಂಡಮಹೇಶ್ವರಿ ದೇವಿ ಜಾತ್ರೆಯಲ್ಲಿ ನಿರ್ಭಯವಾಗಿ ಚೇಳು ಹಿಡಿದ ಬಾಲಕ ಚೇಳು ಕಚ್ಚದೇ ಇರುವದನ್ನು ಪ್ರದರ್ಶಿಸುತ್ತಿರುವದು.ಜಾತ್ರೆಯ ದಿನ ಚೇಳುಗಳು ಕಚ್ಚದೇ ಇರುವದು ಇಲ್ಲಿನ ವಿಶೇಷತೆ.