ಚೇತನ ಕೋಬಾಳಗೆ ನ್ಯಾಷನಲ್ ಯೂತ್ ಫೆಸ್ಟಿವಲದಲ್ಲಿ ತೃತೀಯ ಸ್ಥಾನ

ಕಲಬುರಗಿ,ಅ.8-ಇತ್ತೀಚಿಗೆ ನಡೆದ ರೋಟರಿ ಕ್ಲಬ್ ಆಫ್ ಸೋಲಾಪುರ ನಾರ್ತ್ ಮತ್ತು ಸಂಗಮೇಶ್ವರ ಕಾಲೇಜ್ ರೊಟ್ರಾಕ್ಟೋಸ್ ಕ್ಲಬ್ ಇವರ ಸಹಯೋಗದಲ್ಲಿ ನಡೆದ ಪ್ರಜ್ಞಾ ಸಂಗಮ ಆನ್ಲೈನ್ ನ್ಯಾಷನಲ್ ಯೂತ್ ಫೆಸ್ಟಿವಲ್ 2021ರಲ್ಲಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿ ಕು.ಚೇತನ ಬಿ. ಕೋಬಾಳ ಅವರು ಹಾರ್ಮೋನಿಯಂ ಸೋಲೋದಲ್ಲಿ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ.