ಚೆಪೆಟ್ಲಾದಲ್ಲಿ ಭಾಗ್ಯವಂತಿ ಪಲ್ಲಕ್ಕಿ ಉತ್ಸವ:

ಗುರುಮಠಕಲ್ ತಾಲೂಕು ಚೆಪೆಟ್ಲಾ ಗ್ರಾಮದಲ್ಲಿ ಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ವೆಂಕಟರೆಡ್ಡಿ ಪೆದ್ದನಮೋಳ ಅವರ ಮನೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು.