ಚುನಾವಣೆ ಸುಧಾರಣೆಗಳು ಅಧಿವೇಶನ

ನಗರದ ಗಾಂಧಿ ಭವನದಲ್ಲಿ ಇಂದು ನಡೆದ ರಾಜಕಾರಣ ಜನತಾಂತ್ರೀಕರಣ ಸಂವಿಧಾನ, ಒಕ್ಕೂಟ ವ್ಯವಸ್ಥೆ, ಚುನಾವಣೆ ಸುಧಾರಣೆಗಳು ಮೂರನೇ ಅಧಿವೇಶನ ಕಾರ್ಯಕ್ರಮದಲ್ಲಿ ಮುಖಂಡರಾದ ಬಡಲಗಪುರ ನಾಗೇಂದ್ರ, ಪ್ರೊ. ಆನಂದ ಕುಮಾರ್, ಬಾಲಗೋಪಾಲನ್, ಹಿರೇಮಠ್, ಶಾಸಕ ಬಿ.ಆರ್. ಪಾಟೀಲ್, ಮತ್ತಿತರರು ಭಾಗವಹಿಸಿದ್ದರು.