ಚುನಾವಣೆ: ಶಿವಶಂಕರ ಭೇಟಿ

ರಾಯಚೂರು.ಡಿ.೨೨-ಇಂದು ಗ್ರಾಮ ಪಂಚಾಯಿತಿ ಚುನಾವಣಿ ಹಿನ್ನಲೆಯಲ್ಲಿ ಜೆಡಿಸ್ ಜಿಲ್ಲಾ ಕಾರ್ಯಾಧ್ಯಕ್ಷ ಎನ್. ಶಿವಶಂಕರ
ಕಲ್ಲೂರಿಗೆ ಭೇಟಿ ನೀಡಿ ಚುನಾವಣೆ ವ್ಯವಸ್ಥೆ ಪರಿಶೀಲನೆ ಮಾಡಿದರು. ಜಿಲ್ಲಾಡಳಿತವು ಅತ್ಯುತ್ತಮ ಕಾರ್ಯನಿರ್ವಸಿದೆ, ಪೊಲೀಸ್, ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿದ್ದು ಹರ್ಷ ವ್ಯಕ್ತಪಡಿಸಿದರು.