ಚುನಾವಣೆ ನೆಪ ಕಾಮಗಾರಿ ಕುಂಠಿತ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.11: ಚುನಾವಣೆ ನೆಪದಲ್ಲಿ ನಗರದ ಅನಂತಪುರಂ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿಯ ಕಾಮಗಾರಿ ಕುಂಠಿತವಾಗಿದ್ದು. ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.