ಚುನಾವಣೆಯಲಿ ಗೆದ್ದ ಮರುದಿನ ಕೆಲಸ ಪ್ರಾರಂಭಿಸಿದ ಸದಸ್ಯ

ಸಿರವಾರ.ಜ.೦೧- ಗ್ರಾಮ ಪಂಚಾಯತಿ ಚುನಾವಣೆಯಲಿ ಮತದಾರರಿಗೆ ಕೊಟ್ಟ ಮಾತಿನಂತೆ ತಾಲೂಕಿನ ಬಾಗಲವಾಡ ಗ್ರಾಮದ ವಾಡ೯ ನಂಬರ್ ೦೭ರಲ್ಲಿ. ಪಿ.ತಿಪ್ಪಣ್ಣ ವಕೀಲರು ಬಾಗಲವಾಡ ಹೊಸ ವಷ೯ ದಿನ ರಸ್ತೆ ಕಾಮಗಾರಿ ಚಾಲನೆ ನೀಡುವ ಮೂಲಕ ಈಡೆರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡರು.
ಈ ಸಂದರ್ಭದಲ್ಲಿ ಮಲ್ಲಶೇಪ್ಪ. ಜಾಪರಸಾಬ್ ಮಲ್ಲಿಕಾರ್ಜುನ ಮರಾಠಿ ಹನುಮಂತ ದ್ಯಾವಣರು. ಬಸವರಾಜ ದ್ಯಾವಣರು. ತಿಮ್ಮಯ್ಯ ನಾಯಕ.ಮೌನೇಶ ಕೋರಿ. ಚನ್ನಬಸವ ಬಾಗಲವಾಡ. ಗಂಗಾಧರ ಹಿಂದಿನಮನೆ ಚನ್ನಬಸವ ಕಲ್ಲೂರು. ನಾಗರಾಜ್ ಹಿಂದಿನಮನೆ ಇದ್ದರು.