ಚೀನಾ ಬಿತ್ತನೆ ಬೀಜದ ಬಗ್ಗೆ ಎಚ್ಚರಿಕೆ ವಹಿಸಿ..

ಅನಾಮಧೇಯ ಬಿತ್ತನೆ ಬೀಜದ ಪ್ಯಾಕೆಟ್ ಗಳು ಬಂದರೆ ಅದನ್ನು ಬಳಸದಂತೆ ರೈತರಿಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ತುಮಕೂರಿನಲ್ಲಿ ಮನವಿ ಮಾಡಿದರು.